ಅರ್ಚಕರಿಗೆ ಕಿಟ್ ವಿತರಣೆ

ಕೊರೋನಾ ಸಂಬಂಧ ದೇವಾಲಯಗಳಿಗೆ ಭಕ್ತರು ಇಲ್ಲದ ಕಾರಣ ಅರ್ಚಕರ ಬದುಕು ಸಂಕಷ್ಟದಲ್ಲಿರುವುದನ್ನು ಮನಗಂಡು ತನ್ನ ಸ್ವಂತ ಹಣದಲ್ಲಿ ಸೋಮೇಶ್ವರ ದೇವಾಲಯದಲ್ಲಿ ಶಾಸಕ ಅಪಚ್ಚು ರಂಜನ್ ಆಹಾರ ಕಿಟ್ ವಿತರಿಸಿದರು.

error: Content is protected !!