fbpx

ಅರೆಭಾಷೆ ಅಕಾಡೆಮಿಗೆ ಹೊಸ ಸದಸ್ಯರ ನೇಮಕ…

✍🏻ವಿನೋದ್ ಮೂಡಗದ್ದೆ

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸೇರ್ದಂಗೆ ಬೇರೆ ಬೇರೆ ಅಕಾಡೆಮಿಗಳ್’ಗೆ ಸದಸ್ಯರ್’ನ ಸರಕಾರ ನೇಮಕ‌ ಮಾಡಿಯುಟು.


ಅಕಾಡೆಮಿನ ನಾಲ್ಕನೇ ತಂಡಲಿ ಲಕ್ಷ್ಮೀನಾರಾಯಣ ಕಜೆಗದ್ದೆ ಅವು ಅಧ್ಯಕ್ಷರಾಗಿದ್ದ್ ಅವರೊಟ್ಟಿಗೆ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ದಂಬೆಕೋಡಿ ಆನಂದ, ಸ್ಮಿತಾ ಅಮೃತರಾಜ್, ಎ.ಪಿ ಧನಂಜಯ ಹಂಗೆ ಚೊಕ್ಕಾಡಿ ಪ್ರೇಮ ರಾಘವಯ್ಯ ಅವು ಆಯ್ಕೆ ಆಗಿದ್ದೊ.

ಇದೀಗ ಹೊಸ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದ್ದ್ ಡಾ|| ದಯಾನಂದ ಕೆ.ಸಿ, ಕುಸುಮಾಧರ ಎ.ಟಿ, ಡಾ|| ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ ಹಂಗೆನೆ ಭಾರತಿ ರಮೇಶ್ ಅವು ಆಯ್ಕೆ ಆಗೊಳೊ.


ಇದರೊಟ್ಟಿಗೆ ಅಕಾಡೆಮಿ ಈಗ ಪೂರ್ಣ ಸದಸ್ಯರ ಬಲ ಪಡ್ಕಂಡುಟು. ಇನ್ನ್ ಮುಂದಕ್ಕೆ‌ ಭಾಷೆ, ಸಂಸ್ಕೃತಿನ ಉಳ್ಸಿ ಬೆಳ್ಸುವ ಕಾರ್ಯ ನಡೆಲಿ ತ ಹಾರೈಸುನೊ.

✍🏻ವಿನೋದ್ ಮೂಡಗದ್ದೆ

error: Content is protected !!