ಅರಣ್ಯ ಇಲಾಖೆಯ ಸಸಿಗಳು ಸಾರ್ವಜನಿಕ ಹಂಚಿಕೆಗೆ ಸಿದ್ಧ


ಕೊಡಗು: ಮಾರಕ ವೈರಸ್ ನಿಂದ ಸರ್ಕಾರದ ಎಲ್ಲಾ ಇಲಾಖೆಗೆ ಒಂದಲ್ಲಾ ಒಂದು ಜವಬ್ದಾರಿ ವಹಿಸಿ ಮುಂಚೂಣಿ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಂತ ತಮ್ಮ ಇಲಾಖಾ ಕೆಲಸಗಳು ನಡೆಯುತ್ತಿಲ್ಲ ಎಂದಲ್ಲ!

ಈ ನಡುವೆ ಅರಣ್ಯ ಇಲಾಖೆಯ ಸಹಜ ಪ್ರಕ್ರಿಯಾದ ವಿವಿಧ ಹಣ್ಣು,ತೋಟಕ್ಕೆ ಯೋಗ್ಯವಾದ ಕಾಡು ಮರ, ಸಾರ್ವಜನಿಕವಾಗಿ ಬೆಳೆಸುವ ಸಸಿಗಳು ಸಾರ್ವಜನಿಕರಿಗೆ ನೀಡಲು ಸಿದ್ಧಗೊಳಿಸಿದ್ದಾರೆ.

ಜಿಲ್ಲಾಪಂಚಾಯ್ತಿ ಅಡಿಯಲ್ಲಿ ಮನ್ರೇಗಾ ಯೋಜನೆ ಅಡಿಯಲ್ಲಿ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮಪಂಚಾಯ್ತಿಯ ವಾಟೆಕೋಡಿನಲ್ಲಿ ತಯಾರಿ ಮಾಡಿಕೊಂಡಿದ್ದಾರೆ.

error: Content is protected !!