ಅರಣ್ಯ ಇಲಾಖಾ ಗಾರ್ಡ್ ಮತ್ತು ಪತ್ನಿ ಆತ್ಮಹತ್ಯೆ

ಕೊಡಗು: ಶ್ರೀಮಂಗಲ ವನ್ಯ ಜೀವಿ ವಲಯ ವ್ಯಾಪ್ತಿಯ ಬಿರುನಾಣಿ ವಿಭಾಗದ ಅರಣ್ಯ ಇಲಾಖೆಯ ಗಾರ್ಡ್ ಆಗಿದ್ದ ಯುವರಾಜ್ (25) ಮತ್ತು ಪತ್ನಿ ಶಿಲ್ಪ(22) ನೇಣು ಬಿಗಿದುಕೊಂಡು ಭಾನುವಾರ ಸಂಜೆ ಆತ್ಮಹತ್ಯೆ.ಬಿರುನಾಣಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿಗಳು. ಶಿವಮೊಗ್ಗ ಮೂಲದ ಇವರು 10 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.