ಅಮ್ಮನ ಮೊಬೈಲ್ ನಾಪತ್ತೆ: ಹುಡುಕಿಕೊಡುವಂತೆ ಮಗಳ ಮನವಿ…

ಕೊಡಗು:ಇತ್ತೀಚೆಗಷ್ಟೆ ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಳಿಯಿದ್ದ ಮೊಬೈಲ್ ಫೋನ್ ಹುಡುಕಿಕೊಡುವಂತೆ ಮಗಳು ಜಿಲ್ಲಾಧಿಕಾರಿಗಳು, ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ಕುಶಾಲನಗರದ ಬಸಪ್ಪ ಬಡಾವಣೆಯ ಕುಟುಂಬವೊಂದು ಕೋವಿಡ್ ಸೋಂಕಿಗೆ ತುತ್ತಾಗಿ ತಾಯಿಯನ್ನು ಮಡಿಕೇರಿಯ ಕೋವಿಡೊ ಸೆಂಟರ್ ಗೆ ದಾಖಲಃ ಮಾಡಿ ತಂದೆ ಮಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅವರ ಬಳಿ ಇದ್ದ ಮೊಬೈಲ್ ನಲ್ಲಿ ತಾಯಿ ಮಗಳ ಹಲವು ದಾಖಲೆಗಳಿದ್ದವು. ಅದನ್ನು ಹುಡುಕಿ ಕೊಡಿ ಇಲ್ಲವೇ ಸಿಕ್ಕಿದಲ್ಲಿ ತಲುಪಿಸುವಂತೆ ಪುಟ್ಟ ಮಗಳು ಹೃತೀಕ್ಷ ಮನವಿ ಮಾಡಿಕೊಂಡಿದ್ದಾಳೆ.

error: Content is protected !!