ಅಮೇರಿಕಾದಿಂದ ನಾಪೋಕ್ಲುವಿಗೆ ಆಗಮಿಸಿದ ಕೋವಿಡ್ ಉಪಕರಣ

ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಮೂಲತಃ ನಾಪೋಕ್ಲುವಿನವರಾದ ರೋಹನ್ ನಾಪೋಕ್ಲು ವಿಭಾಗಕ್ಕೆ ಕೋವಿಡ್ ಸಂಬಂದಿತ ಚಿಕಿತ್ಸೆ ಗಾಗಿ 11 ಕಾನ್ಸಂಟ್ರೇಟ್ ,ಮಾಸ್ಕ್,ಕಿಟ್ ಹಾಗೂ ಗ್ಲೌಸ್ ಉಚಿತವಾಗಿ ಕಳುಹಿಸಿದ್ದಾರೆ.ಡಾ ಭರತ್ ಹಾಗು ಪ್ರಮಿತಾ ದಂಪತಿಯ ಪುತ್ರರಾಗಿರುವ ರೋಹನ್ ಕೆವು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ.