ಅಪಾಯ ಮೀರಿ ಹರಿಯುತ್ತಿದೆ ಕಾವೇರಿ

ವಿರಾಜಪೇಟೆ ಮತ್ತು ಮೂರ್ನಾಡು ನಡುವಿನ ರಸ್ತೆ ಸಂಪರ್ಕ ಕಲ್ಪಿಸುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಬೇತ್ರಿ ಸೇತುವೆ ಮುಳುಗಡೆಯಾಗುವ ಭೀತಿ ಎದುರಿಸುತ್ತಿದೆ.

ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದ ಕಾವೇರಿ ನದಿಯಲ್ಲಿ ನೀರು ಅಪಾಯ ಮೀರಿ ಹರಿಯುತ್ತಿದ್ದು, ಹವಮಾನ ಮುನ್ಸೂಚನೆಯಂತೆ ಇನ್ನು ಎರಡು ದಿನ ಮಳೆ ಬೀಳುವ ಲಕ್ಷಣವಿದೆ. ಈ ಸೇತುವೆ ಮುಳುಗಡೆಯಾಗುವುದು ಖಚಿತ ಎನ್ನಲಾಗುತ್ತಿದೆ.

error: Content is protected !!