ಅಪಾಯದ ಅಂಚಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿ!

ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಪ್ರದೇಶ ಮತ್ತಷ್ಟು ಆತಂಕ ಮೂಡಿಸಿದಲ್ಲದೆ,ಜಿಲ್ಲಾಧಿಕಾರಿ ಕಟ್ಟಡಕ್ಕೂ ತೊಂದರೆ ಸಂಭವಿಸಲಿದೆ ಎಂಬ ಆತಂಕ ಮತ್ತಷ್ಟು ಪುಷ್ಟಿ ದೊರಕಿದೆ.

ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ. ನೆನ್ನೆಯಷ್ಟೆ ಬರೆ ಜರಿಯುವ ಲಕ್ಷಣ ಕಂಡು ಬಂದಿದ್ದು, ಇಂದು ಅದಕ್ಕೆ ಹೆಚ್ಚಾಗಿದೆ.

error: Content is protected !!