ಅಪರೂಪದ ಹಾವಿನ ರಕ್ಷಣೆ

ಸಿದ್ದಾಪುರ ಗುಹ್ಯ ಗ್ರಾಮದ ಎಟಿ ಕಾರ್ಯಪ್ಪ ಅವರ ಮನೆಯ ಕಾರಿನ ಮೇಲ್ಗಡೆ ಇದ್ದಂತ ಹಾವು ಕೂಡಲೇ ಗುಹ್ಯ ಗ್ರಾಮದ ಸುರೇಶ್ ಪೂಜಾರಿ ಅವರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದರು ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ಸ್ ಸುರೇಶ್ ಅವರು ಹಾವನ್ನು ನೋಡಿ ಮಲಯಾಳಂನಲ್ಲಿ ನಾಗತಾನ್ ಎಂದು ಕರೆಯುತ್ತಾರೆ ಇಂಗ್ಲಿಷ್ ನಲ್ಲಿ
ಒರ್ನಟ್ ಫ್ಲೈಯಿಂಗ್ ಸ್ನೇಕ್ ಎಂದು ಕರೆಯುತ್ತಾರೆ ಸ್ನೇಕ್ ಸುರೇಶ್ ಹೆಸರು ತಿಳಿಸಿದರು ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲಾಯಿತು