ಅನ್ಯ ರಾಜ್ಯದ ಅಕ್ರಮ ಗೋ ಮಾಂಸ ಸಾಗಾಟಗಾರರ ಸೆರೆ

ಶನಿವಾರಸಂತೆಯಲ್ಲಿ ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಸಾಗಾಟ ಮಾಡುವ ವೇಳೆ
ಮಾಲಂಬಿ ಭಜರಂಗದಳ ಕಾರ್ಯಕರ್ತರಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿ ಘಟನೆ ನಡೆದಿದೆ.

ಅರಕಲಗೂಡು ಹಂಡ್ರಂಗಿ ಸಮಿಪದ ಗೋರಿಯಿಂದ ಮಾಲಂಬಿ ಕಣಿವೆ ಬಸವನಹಳ್ಳಿ ಲೈನ್ ಮನೆಯಲ್ಲಿ ವಾಸವಿರುವ ಅಸ್ಸಾಂ ಕಾರ್ಮಿಕರು ಗೊ ಮಾಂಸ ಸಾಗಿಸುವ ವೇಳೆ ದಾಳಿ ಮಾಡಿದ ಕಾರ್ಯಕರ್ತರು ಮಾಂಸ ಮತ್ತು ಕಿರಾತಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಕಾಫಿ ತೋಟದಲ್ಲಿ ಕೆಲಸಕ್ಕಿರುವ ಅಸ್ಸಾಂ ಕಾರ್ಮಿಕರು ದ್ವಿಚಕ್ರ ವಾಹನದಲ್ಲಿ ಗೊ ಮಾಂಸವನ್ನು ತಮ್ಮ ಲೈನ್ ಮನೆಗೆ ಅಸ್ಸಾಂ ಕಾರ್ಮಿಕರು ತರುತ್ತಿದ್ದಾಗ ಮಾಲಂಬಿ ಹೊಸ್ಸಳ್ಳಿಯಲ್ಲಿ ತಡೆದು ಪರಿಶಿಲಿಸಿದ ಸಂದರ್ಭ ಚೋರರು ಸಿಕ್ಕಿಬಿದ್ದಿದಾರೆ.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!