ಅನುಮಾನ್ಪದ ಸಾವು; ಆತ್ಮಹತ್ಯೆ ಶಂಕೆ!

ಕೊಡಗು: ವಿರಾಜಪೇಟೆಯ ಬೇಟೊಳ್ಳಿ ಗ್ರಾಮದಲ್ಲಿ ಆಟೋ ಚಾಲಕನೋರ್ವ ಗುಂಡು ತಗಲಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ.

ಇಲ್ಲಿನ ಪವನ್ (36) ಎಂಬಾತ ಗುಂಡು ಹಾರಸಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಘಟನೆ ಸಂಬಂಧ ವಿರಾಜಪೇಟೆ ಪೋಲಿಸರು ಕ್ರಮ ಕೈಗೊಂಡಿದ್ದಾರೆ.

error: Content is protected !!