ಅನಾಥ ಶವಕ್ಕೆ ಸಂಸ್ಕಾರ ಮಾಡಿದ ಸೇವಾ ಭಾರತಿ ಕಾರ್ಯಕರ್ತರು!

ಕೊಡಗು: ಅಂದಾಜು 60 ವರ್ಷದ ಅಪರಿಚಿತ ವ್ಯಕ್ತಿಯೊಬ್ಫರು ಸೋಮವಾರಪೇಟೆಯ ಮಾರುಕಟ್ಟೆ ಆವರಣದಲ್ಲಿ ಮೃತಪಟ್ಟಿದ್ದು,ಮರಣೋತರ ಪರೀಕ್ಷೆ ನಡೆಸಿದ ಬಳಿಕ ಈ ವ್ಯಕ್ತಿಗೆ ಕೋವಿಡ್ ಇರುವುದು ದೃಢಪಟ್ಟಿದೆ.

ಯಾವುದೇ ವಾರಸುದಾರರು ಇಲ್ಲದ ಕಾರಣ ಅನಾಥ ಶವವನ್ನು ಸೇವಾಭಾರತಿ ಕಾರ್ಯಕರ್ತರು ಮತ್ತು ಪಟ್ಟಣ ಪಂಚಾಯ್ತಿ ಸಹಾಯದಿಂದ ಅಂತ್ಯಕ್ರಿಯೆ ನಡೆಸಲಾಯಿತು.

error: Content is protected !!