ಅಧ್ಯಕ್ಷೆ ಅವಿರೋಧ ಆಯ್ಕೆ

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಗ್ರಾಮ ಪಂಚಾಯಿತಿಯಿಗೆ ನೂತನ ಸಾರಥಿ ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಹಲವು ರಾಜಕೀಯ ಬೆಳವಣಿಗೆಯ ನಡುವೆ ಅಧ್ಯಕ್ಷ ಸ್ಥಾನ ದಿಂದ ಹೊರ ಬಂದಿದ್ದ ಸರೋಜ ಶೇಖರ್ ಸ್ಥಾನಕ್ಕೆ ಹಿಂದುಳಿದ ವರ್ಗದ ಎ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಫರ್ಜಾನಾ ಶಾಹಿದ್ ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ತಹಶೀಲ್ದಾರ್ ಗೋವಿಂದ ರಾಜ್ ಅಧಿಕೃತ ಘೋಷಿಸಿದ್ದಾರೆ.

error: Content is protected !!