fbpx

ಅಧಿಕ ಬೆಲೆಗೆ ಗಂಬೂಟ್ ಮಾರಾಟ: ದಂಡ

ಮಡಿಕೇರಿಯ ಜನತಾ ಬಜಾ಼ರ್ ನಲ್ಲಿ ನಿಗಧಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಳೆಗಾಲದಲ್ಲಿ ತೋಟ,ಗದ್ದೆಗಳಿಗೆ ದೈತರು ಬಳಸುವ ಗಂಬೂಟಿಗೆ ನಿಗಧಿತ 499 ರ ಮಾರುಕಟ್ಟೆ ಬೆಲೆಗಿಂತ 680 ರುಪಾಯಿಗೆ ಲೋಹಿತ್ ಮಂದಣ್ಣ ಎಂಬುವರಿಗೆ ಮಾರಾಟ ಮಾಡಲಾಗಿತ್ತು, ಈ ಬಗ್ಗೆ ಲೋಹಿತ್ ಕಾನೂನು ಮಾಪನ ಇಲಾಖೆಗೆ ದೂರು ನೀಡಿದ್ದ ಕಾರಣ,ಅಧಿಕ ಹಣ ಪಡೆದ ಜನತಾ ಬಜಾ಼ರಿನ ವ್ಯವಸ್ಥಾಪಕರಿಗೆ ವಿವರಣೆ ಕೋರಿ ಪತ್ರ ಬರೆದಿದ್ದು,ತಪ್ಪನ್ನು ಒಪ್ಪಿಕೊಂಡಿದ್ದಾರೆ. ಈ ಉದ್ದೇಶದಿಂದ ಇಲಾಖೆಯ ವ್ಯವಸ್ಥಾಪಕರಿಗೆ 5 ಲಕ್ಷ ದಂಡ ವಿಧಿಸಿದೆ .

error: Content is protected !!