fbpx

ಅಧಿಕೃತವಾಗಿ ಎಮರ್ಜೆನ್ಸಿ 100 ನಿಷ್ಕ್ರಿಯ

ತುರ್ತು ಸಂದರ್ಭದಲ್ಲಿ ಪೊಲೀಸರ ನೆರವು ಪಡೆಯಲು ಬಳಕೆಯಲ್ಲಿದ್ದ “100” ಅಧಿಕೃತವಾಗಿ ನಿಷ್ಕ್ರಿಯಗೊಂಡಿದ್ದು ಇನ್ನು ಮುಂದೆ “112” ಸಂಖ್ಯೆ ಚಾಲ್ತಿಯಲ್ಲಿರಲಿದೆ. ಈ ಸಂಖ್ಯೆ ಅಗ್ನಿಶಾಮಕ ಮತ್ತು ಆಂಬುಲೆನ್ಸ್ ಸೇವೆಗೂ ಬಳಕೆಯಾಗಲಿದೆ.
112 ಸಂಖ್ಯೆ ಈಗಾಗಲೇ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ವಿವಿಧ 400 ಪ್ರಕರಣಗಳ ಇತ್ಯಾರ್ಥ ಮಾಡುವಲ್ಲೂ ಯಶಸ್ವಿಯಾಗಿದೆ.

error: Content is protected !!