ಅಧಿಕಾರಿ ವರ್ಗಾವಣೆ

ಪೊನ್ನಂಪೇಟೆ ತಾಲ್ಲೂಕು ರಚನೆಯಾದ ಬಳಿಕ ಕಚೇರಿಯಲ್ಲಿ ನೇಮಕವಾಗಿದ್ದ ಕೆಎಎಸ್ ಶ್ರೇಣಿಯ ಪರೀಕ್ಷಾರ್ಥ ಅಧಿಕಾರಿ ತಹಶಿಲ್ದಾರ್ ಸೇವೆ ಸಲ್ಲಿಸುತ್ತಿದ್ದ ಕು.ಕಾವ್ಯ ರಾಣಿ ಕೆ .ವಿ ಇವರನ್ನು ಸರ್ಕಾರ ಇದೀಗ ಕನಕಗಿರಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕಗೊಳಿಸಿ, ಆದೇಶ ಮಾಡಿದೆ.