ಅದ್ದೂರಿಯಾಗಿ ನೆರವೇರಿದ ಶ್ರೀ ರಾಮ ಜಯಂತಿ ಉತ್ಸವ

ಸೋಮವಾರಪೇಟೆ ತಾಲ್ಲೂಕಿನ ಮಾದಪುರದಲ್ಲಿ ಶ್ರೀರಾಮ ಜಯಂತಿ ಉತ್ಸವ ಅದ್ದೂರಿಯಿಂದ ನೆರವೇರಿದೆ.
ಮಾದಾಪುರದಿಂದ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಹಿಂದು ಪರ ಸಂಘಟನೆ ಸಾವಿರಾರು ಮಂದಿ ಕಾರ್ಯಕರತರು ಕತ್ತಲಾಗುತ್ತಿದ್ದಂತೆ ಸೋಮವಾರಪೇಟೆಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು.
ಬಳಿಕ ಸಂಘಟನೆ ಮುಖಂಡ ರಾಮನವಮಿಯ ಸಂದೇಶ ಸಾರಿದ ಬಳಿಕ ಕಾರ್ಯಕರ್ತರ ಜೈಶ್ರೀರಾಂ ಜಯಗಘೋಷದೊಂದಿಗೆ ಹಾಕಿದ್ದ ಡಿಜೆ ಹಾಡಿಗೆ ನೆರೆದಿದ್ದ ಅಷ್ಟು ಮಂದಿ ಕುಣಿದುಕುಪ್ಪಳಿಸಿ ಸಂಭ್ರಮಿಸಿದರು.