“ಅದಮ್ಯ ಜ್ಞಾನ ಕಾಣಿಕೆ”

ಅದಮ್ಯ ಫೌಂಡೇಶನ್ ವತಿಯಿಂದ ವಿನೂತನ ಕಾರ್ಯಕ್ರಮ

ನೀವು ಓದಿ ಉಳಿದಿರುವ ಹಳೆಯ ಅಥವಾ ಹೊಸ ಪುಸ್ತಕವನ್ನು ನಮಗೆ ಕೊಡ. ತಾವು ಕೊಟ್ಟ ಪುಸ್ತಕದಿಂದ ಒಂದು ಪುಟ್ಟ ಲೈಬ್ರರಿ ಆರಂಭಿಸುತ್ತೇವೆ.

ಗ್ರಾಮೀಣ ಭಾಗದ ಯುವಕರಿಗೆ ದಾರಿ ದೀಪವಾದ. “ಚಾಣಕ್ಯರತ್ನ ಕರಿಯರ್ ಅಕಾಡೆಮಿ ತರಗತಿಯಲ್ಲಿ ನಮ್ಮ ಮೊದಲ ಲೈಬ್ರರಿ”

ಕೊಡಬಹುದಾದ ಪುಸ್ತಕ

  • ಕನ್ನಡ, ಇಂಗ್ಲಿಷ್ , ಹಿಂದಿ ಸಾಹಿತ್ಯದ ಪುಸ್ತಕಗಳು.
  • ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ಪುಸ್ತಕ.
  • ಉಪಯುಕ್ತ ಮಾಹಿತಿ ಹೊಂದಿರುವ ಪುಸ್ತಕ.
  • ಓದಿ ಬಿಟ್ಟ ಹಳೆಯ ಪುಸ್ತಕ ಕೂಡಾ ಕಳುಹಿಸಬಹುದು.

ಈ ವಿಳಾಸಕ್ಕೆ ಕಳುಹಿಸಿ

ಚಾಣಕ್ಯರತ್ನ ಕರಿಯರ್ ಅಕಾಡೆಮಿ. ಬಾಸಿಂಗಿ ಬಿಲ್ಡಿಂಗ್ ಶಂಕರ್ ಪ್ರಿಂಟಿಂಗ್ ಪ್ರೇಸ್ ಹತ್ತಿರ ದೇಶಪಾಂಡೆ ಗಲ್ಲಿ ಅಥಣಿ – 591304ಮೋ : 9164115843 , 8217318178.

ಈ ವಿನೂತನ ಅಭಿಯಾನಕ್ಕೆ ಇರಲಿ ನಿಮ್ಮ ಬೆಂಬಲ🙏🙏🙏

error: Content is protected !!