fbpx

ಅತ್ಯಾಚಾರ ಆರೋಪ ಮಾಡಿದವರ ಮೇಲೆ ಮಾನನಷ್ಟ ಮೊಕದ್ದಮೆ

ಲಂಡನ್: ಇತ್ತೀಚೆಗೆ ಡೇನಿಯಲಿ ಹಾಗು ಕಾಡಿ ಎಂಬ ಇಬ್ಬರು ಯುವತಿಯರು ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದು ಸೃಷ್ಟಿಸಿರುವ ಶುದ್ಧ ಸುಳ್ಳು ಎಂದಿದ್ದಾರೆ.

ಅದಕ್ಕೆ ಸಂಬಂಧಸಿದಂತೆ ಇಬ್ಬರು ಯುವತಿಯರ ಮೇಲೆ 20 ಮಿಲಿಯನ್ ಡಾಲರ್ ಮೊತ್ತದ ಮಾನ ನಷ್ಟ ಮೊಕದ್ದಮೆಯನ್ನು ಲಾಸ್ ಎಂಜಲಿಸ್ ಅಲ್ಲಿ ಹೂಡಿದ್ದಾರೆ. ‘ ಪ್ರಚಾರ ಹಾಗು ಗಮನ ಸೆಳೆವ ದುರುದ್ದೇಶದಿಂದ ಹೀಗೆ ಸುಳ್ಳು ದೂರು ನೀಡಲಾಗಿದೆ‌ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

error: Content is protected !!