ಎದುರಿಗೆ ಬಂದ ವಾಹನವನ್ನು ತಪ್ಪಿಸಲು ಹೋಗಿ, ಕೋಳಿ ಮೊಟ್ಟೆ ಸಾಗಿಸುತ್ತಿದ್ದ ಟಾಟಾ ಏಸ್ ವಾಹನದಲ್ಲಿ ಇದ್ದ ಸಾವಿರಾರು ಮೊಟ್ಟೆ ವಾಹನದಿಂದ ಕೆಳಗೆ ಬಿದ್ದು ನಾಶವಾದ ಘಟನೆ ನಡೆದಿದೆ.
ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಅಂದಾಜು 60 ಸಾವಿರ ಮೊಟ್ಟೆ ಸಾಗಿಸುತ್ತಿದ್ದ ವಾಹನ ಏಕಾಏಕಿ ಬ್ರೇಕ್ ಹಾಕಿದರ ಪರಿಣಾಮ ಈ ಘಟನೆ ಸಂಭವಿಸಿದ್ದು,ಕ್ರೇಟ್ ಗಟ್ಟಲೆ ನಷ್ಟ ಉಂಟಾಗಿದೆ.