ಅಗಲಿದ ಆಪತ್ಪಾಂಧವ

ಮಡಿಕೇರಿ: ರೋಗಿಗಳ ಪಾಲಿಗೆ ಆಪತ್ಪಾಂಧವ ಎನಿಸಿಕೊಂಡಿದ್ದ ಜೀನತ್ ಹಸನಬ್ಬ ಅವರು ವಿಧಿವಶರಾಗಿದ್ದಾರೆ.

ಹಲವು ದಶಕಗಳಿಂದ ನಗರದಲ್ಲಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದ ಜೀನತ್ ಹಸನಬ್ಬ ಅವರು ಸುಳ್ಯದ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ

error: Content is protected !!