fbpx

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಡಿಕೇರಿ ಶಾಖೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸ್!

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಡಿಕೇರಿ ಶಾಖೆಯ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂ ನ ಯುದ್ಧ ಸ್ಮಾರಕ ಭವನಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಮುಖ್ಯ ಅತಿಥಿಗಳಾದ ಶ್ರೀ ಚಿ.ನ ಸೋಮೇಶ್ ರವರು ಕಾರ್ಗಿಲ್ ವಿಜಯ್ ಕಥನದ ಸನ್ನಿವೇಶವನ್ನು ಕೊಡಗಿನ ಯೋಧರ ತ್ಯಾಗ ಬಲಿದಾನದ ವಿಚಾರಗಳನ್ನು ಸ್ಪೂರ್ತಿಧಾಯಕವಾಗಿ ತಿಳಿಸಿಕೊಟ್ಟರು.

error: Content is protected !!