ಅಕ್ರಮ ಮೀನುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ

ಕೊಡಗು: ಪರವಾನಗಿ ಪಡೆಯದೆ ಹಾರಂಗಿ ಅಣೆಕಟಿನ ಹಿನ್ನೀರಿನಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕಾವೇರಿ ಮೀನುಗಾರರ ಸಹಕಾರ ಸಂಘದ ವಿಶೇಷ ಅಧಿಕಾರಿಗಳು ಎಚ್ಚರಿಕೆ ನೀಡಿದೆ.

ಮೀನುಗಾರಿಕೆ ಇಲಾಖೆ ವತಿಯಿಂದ ಲೈಸೆನ್ಸ್ ಪಡೆಯದೆ ಕಾನೂನು ಉಲ್ಲಂಘಿಸಿ ಮೀನು ಹಿಡಿಯುವುದರ ಜೊತೆಗೆ, ಸಣ್ಣ ಮೀನುಗಳ ಮರಿಗಳೂ ನಾಶವಾಗುತ್ತಿದ್ದು, ಇವುಗಳ ಮಾರಾಟ ಮಾಡುತ್ತಿರುವವರ ಬಗ್ಗೆ ದೂರುಗಳ ಕೇಳಿ ಬಂದಿದ್ದು, ಈ ನಡುವೆ ಸಂಘದ ಮೀನು ಕಾವಲುಗಾರರಿಗೆ ಬೆದರಿಗೆ ಒಡ್ಡುತ್ತಿರುವ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

error: Content is protected !!