ಅಕ್ರಮ ಮದ್ಯ ಸಾಗಾಟ ಓರ್ವನ ಬಂಧನ

ಕೊಡಗು: ಅಕ್ರಮ ಮಧ್ಯ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ವಾಹನ ಸಹಿತ ಪಡಿಸಿಕೊಂಡಿದ್ದಾರೆ._
ಗೋಣಿಕೊಪ್ಪ ಗ್ರಾಮದ ಮಹೇಂದ್ರ ಬಂಧಿತ ಆರೋಪಿ._
ಗೋಣಿಕೊಪ್ಪದಿಂದ ತಿತಿಮತಿ ಕಡೆಗೆ ಹೊರಟಿದ್ದ ಆಟೋರಿಕ್ಷಾವನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿ -ಸಿಬ್ಬಂದಿಗಳು ಅಕ್ರಮ ಸಾಗಾಟಕ್ಕೆ ಬಳಸಿದ್ದ ಆಟೋರಿಕ್ಷಾ ಹಾಗೂ_(KA.12.7938)17.280 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!