fbpx

ಅಕ್ರಮ ಬೀಟೆ ಮರ ನಾಟ ವಶ

ವ್ಯಾನೊಂದರಲ್ಲಿ ಬೀಟೆ ಮರದ ನಾಟಾ ಸಾಗಿಸುವ ಸಂದರ್ಭ ಕುಶಾಲನಗರ ಅರಣ್ಯ ಇಲಾಖೆ ದಾಳಿ ನಡೆಸಿ 2.5 ಲಕ್ಷ ಮೌಲ್ಯದ ವಾಹನ ಮತ್ತು ಐದು ಬೀಟೆ ಮರ ನಾಟ ವಶಕ್ಕೆ ಪಡೆದಿದ್ದಾರೆ.

ಬಂಧಿತರು ನಾಪೋಕ್ಲುವಿನ ಅಪ್ಪಣ್ಣ ಎಂಬುದು ಖಚಿತಗೊಂಡಿದೆ. ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಕಾರ್ಯಾಚರಣೆ ನಡೆದಿದೆ.

error: Content is protected !!