ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ ಪತ್ತೆ

ಗೋಹತ್ಯೆ ನಿಷೇಧದ ನಡುವೆಯೂ ಮಾಂಸ ಮಾರಾಟ ಮಾಡುತ್ತಿದ್ದ ತಂಡವನ್ನು ಹಿಂದು ಪರ ಸಂಘಟನೆ ದಾಳಿ ನಡೆಸಿ ಬಾಂಗ್ಲಾ ಮೂಲದ ತಂಡವನ್ನು ಮಡಿಕೇರಿ ತಾಲ್ಲೂಕಿನ ಕಾರುಗುಂದದಲ್ಲಿ ಸೆರೆ ಹಿಡಿಯಲಾಗಿದೆ.

ಬಾಂಗ್ಲಾ ದೇಶದ ಮೂಲಕ ಅಸ್ಸಾಂ ಪ್ರವೇಶಿಸಿದ್ದ ಕಾರ್ಮಿಕರ ತಂಡ ರಾಜ್ಯಕ್ಕೂ ಬೀಡು ಬಿಟ್ಟ್ಟು ಗೋಹತ್ತ್ಯೆ, ಮಾರಾಟ ದಲ್ಲಿ ಮತ್ತು ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಗುಮಾನಿ ಹೊರಬಿದ್ದಿದು, ತನಿಖೆ ಮುಂದುವರೆದಿದೆ.