ಅಕ್ರಮ ಗಾಂಜಾ ಮಾರಾಟ ಯತ್ನ

1.25 ಕೆ.ಜಿ ಗಾಂಜಾ ವಶ ಪಡಿಸಿಕೊಂಡು ನಾಲ್ವರ ಬಂಧನವಾಗಿದೆ.
ವಿರಾಜಪೇಟೆ ಮೊಗರಗಲ್ಲಿ ಬಡಾವಣೆ ನಿವಾಸಿಗಳಾದ ಸಾದಿಕ್, ಅಲ್ತಾಫ್, ಬಿಟ್ಟಂಗಾಲದ ರೋಷನ್, ಅಮ್ಮತ್ತಿಯ ಬೋಪಣ್ಣ ಬಂಧಿತರು ಎಂದು ತಿಳಿದು ಬಂದಿದೆ.
ಮೂರ್ನಾಡು ರಸ್ತೆ ಸಂತ ಅನ್ನಮ್ಮ ಶಾಲೆ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ರಿದ್ದರು ಎಂದು ತಿಳಿದು ಬಂದಿದೆ. ವಿರಾಜಪೇಟೆ ಪಟ್ಟಣ ಪೊಲೀಸರ ಕಾರ್ಯಾಚರಣೆ ಮಾಡಿದ್ದಾರೆ.