ಅಕ್ಕಿ, ತರಕಾರಿ ಹಂಚೋದಲ್ಲ ಇಂತಹಾ ಕೆಲಸಗಳು ಮಾಡಿ….!

ವರದಿ: ಗಿರಿಧರ್ ಕೊಂಪುಳೀರಾ
ಕೊಡಗು(ಭಾಗಮಂಡಲ): ಪ್ರವಾಹ ಸಿಲುಕಿದಾಗ ಕೆಚ್ಚೆದೆಯವರು ರಕ್ಷಣೆಗೆ ಮುಂದಾಗುತ್ತಾರೆ ಹೀಗೆ
ಮಡಿಕೇರಿ ತಾಲೂಕು ಅಯ್ಯಂಗೇರಿ ಗ್ರಾಮ ಗರ್ಭಿಣಿ ಮಹಿಳೆಯ ಮಮತಾ ಈಶ್ವರ ಕೊರಂಗಾಲ ನಿವಾಸಿಗೆ ಪ್ರಸವ ವೇದನೆ ಕಂಡು ಬಂದ ಸಂದರ್ಭ
ಅಂಬರಟ್ಟಿ ಹೊಳೆ ಪ್ರವಾಹ ಎದುರಾಗಿತ್ತು,ಇಂತಹ ಪರಿಸ್ಥಿತಿಯಲ್ಲಿ ಕುಯಮುಡಿ ಕುಟುಂಬಸ್ಥರು ಮುನ್ನುಗ್ಗಿ ಬಂದರು.

ಜಿಲ್ಲಾಡಳಿತದ NDRF ತಂಡದ ಜೊತೆ ಮಹಿಳೆಯನ್ನು ಭಾಗಮಂಡಲದ ದಡಕ್ಕೆ ತಲುಪಿಸಿದರು.
ಅಂದ ಹಾಗೆ ಜಡಿ ಮಳೆಯಲ್ಲಿ ಸೂಕ್ತ ರಕ್ಷಣೆಯಿಲ್ಲದೆ ರಕ್ಷಣೆ ಮಾಡಿದವರು ಇವರೇ.. ಕುಯಮುಡಿ ಲಾವಾ, ರಂಜು, ನವೀತ್, ಶಂಬು, ಕಿಶು, ಧನು, ಶೈಮ್ ಅಯ್ಯಗೇರಿ ಪಂಚಾಯತಿ ಬಿಲ್ ಕಲೆಕ್ಟರ್ ಮಿಥುನ್ ಉದಿಯಾನ ಶ್ರಮ ಅಧಿಕ.