ಅಂಗನವಾಡಿ ಮೇಲೆ ಕಾಡಾನೆ ದಾಳಿ

ಮಾಲ್ದಾರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಟ್ಟಳ್ಳಿ ಗಿರಿಜನ ಹಾಡಿಯ ಅಂಗನವಾಡಿ ಕೇಂದ್ರಕ್ಕೆ ಕಾಡಾನೆ ದಾಳಿ ಮಾಡಿ,ಸಂಪೂರ್ಣ ಅಂಗನವಾಡಿ ನಾಶ ಮಾಡಿದಲ್ಲದೆ ಒಳಗೆ ಇಡಲಾಗಿದ್ದ ಆಹಾರ ಸಾಮಗ್ರಿಗಳನ್ನು ನಾಶ ಮಾಡಿದ ಘಟನೆ ನಡೆದಿದೆ.ದಾಳಿಗೆ ಅಕ್ಕಿ,ತರಕಾರಿ,ಮೊಟ್ಟೆ ಹಾಗು 20 ಮಕ್ಕಳಿಗೆ ಇರಿಸಲಾಗಿದ್ದ ಆಹಾರ ಪೂಟ್ಟಣ ನಾಶ ಮಾಡಲಾಗಿದ್ದು,ಅಕ್ಕಪಕ್ಕದ ಹಾಡಿವಾಸಿಗಳು ಭಯಭೀತಿಗೊಂಡಿದ್ದಾರೆ.

error: Content is protected !!