fbpx

ಅಂಗಡಿಗೆ ನುಗ್ಗಿದ 108 ವಾಹನ!

ರಸ್ತೆ ಬದಿಯಲ್ಲಿ ನಿಲ್ಲಿಸಿದ 108 ಆಂಬುಲೆನ್ಸ್ ಏಕಾಏಕಿ ಮಾಂಸದ ಅಂಗಡಿಗೆ ನುಗ್ಗಿದ ಘಟನೆ ಹೆಬ್ಬಾಲೆಯಲ್ಲಿ ನಡೆದಿದೆ.ಇಳಿಜಾರಿನಲ್ಲಿ ನಿಲ್ಲಿಸಿದ ವಾಹನ ಏಕಾಏಕಿ ಚಲಿಸಲು ಆರಂಭಿಸಿದ್ದು ಮಳಿಗೆ ಒಳಗೆ ನುಗ್ಗಿದೆ.ಘಟನೆಯಿಂದ ಮಳಿಗೆಯಲ್ಲಿದ್ದ ರವೀಂದ್ರನಿಗೆ ಗಾಯಗಳಾಗಿದ್ದು,ಮಳಿಗೆ ಜಖಂಗೊಂಡಿದೆ.

error: Content is protected !!