ದಿನದ ವಾರ್ತೆ ಅಂಕಿತಾ ಸುರೇಶ್ ಶ್ರೀಗಳ ಭೇಟಿ 10 months ago Team_sudhisanthe ಕೊಡಗು: ಟೋಕಿಯೋ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸಿದ ಭಾರತೀಯ ಮಹಿಳಾ ಹಾಕಿ ತಂಡದ ಸುಂಟಿಕೊಪ್ಪ ಮೂಲದ ಕೋಚ್ ಅಂಕಿತಾ ಸುರೇಶ್ ಬೆಂಗಳೂರಿನ ವಿಜಯನಗರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಂದ ಸ್ಮಾಮೀಜಿ ಭೇಟಿ ನೀಡಿ ಆಶಿರ್ವಾದ ಪಡೆದರು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಲಸಿಕೆ ಸಿಗದೆ ಸೊರಗಿದ ಬಡ ರಾಷ್ಟ್ರಗಳು!Next ಎಂದೆಂದಿಗೂ ಭಾರತದ ಮಹಿಳಾ ಹಾಕಿ ತಂಡ ವಿಶ್ವದ ಸಿಂಹಿಣಿಯರು: ಕೋಚ್ ಅಂಕಿತಾ ಹೇಳಿಕೆ