fbpx

ಅಂಕಣಕಾರರ ಪರಿಚಯ

ರಾಜೇಶ್ ಕಂಬೇಗೌಡ ಅವರು ಹುಟ್ಟಿದ್ದು, ತುಮಕೂರಿನ ಕುಣಿಗಲ್ ತಾಲೂಕಿನ ಎಡೆಯೂರಿನ ಸಮೀಪದ ಗ್ರಾಮವೊಂದರಲ್ಲಿ. ಇವರು ಎಂ.ಕಾಂ, ಎಂಬಿಎ ಸ್ನಾತಕೋತ್ತರ ಪದವೀಧರರಾಗಿದ್ದು ಪ್ರಸ್ತುತ ವಿದ್ಯಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಗತಿ ಎಂಬ ಪತ್ರಿಕೆಗೆ ಅಂಕಣಕಾರರಾಗಿ ಈ ಹಿಂದೆ ಜನಪ್ರಸಿದ್ಧಿ ಪಡೆದಿದ್ದಾರೆ.

ಇನ್ನು ಮುಂದೆ ನಮ್ಮ ಸುದ್ದಿ ಸಂತೆಗೆ “ಅಭಿವ್ಯಕ್ತಿ” ಎಂಬ ಅಂಕಣವನ್ನು ಪ್ರತಿ ವಾರವೂ ಬರೆಯಲಿದ್ದಾರೆ. ಅವರಿಗೆ ನಮ್ಮ ಬರಹಗಾರರ ಬಳಗಕ್ಕೆ ಸ್ವಾಗತ!

error: Content is protected !!