fbpx

ಅಂಕಣಕಾರರ ಪರಿಚಯ

ಚೆಟ್ಟೀರ ನಮಿತಾ ಗಣಪತಿ ಅವರು ಮೂಲತಃ ಕೊಡಗಿನ ಮಾದಾಪುರದ ಕಿರುದಾಳೆ ಗ್ರಾಮದವರು. ತಮ್ಮ ಎಂ.ಬಿ.ಎ ಸ್ನಾತಕೋತ್ತರ ಪದವಿಯನ್ನು ಮುಗಿಸಿ, ಈಗ ಬೆಂಗಳೂರಿನಲ್ಲಿ ಬೋಶ್ ಕಂಪೆನಿಯಲ್ಲಿ ಲೆಕ್ಕಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಓದು, ಬರಹ, ಚಾರಣ, ಹಾಕಿ ಕ್ರೀಡೆ ಎಂದರೆ ಅಚ್ಚುಮೆಚ್ಚು. ಇವರು ಪ್ರಾಣಿ-ಪಕ್ಷಿ ಪ್ರೀಯರೂ ಹೌದು. ಇನ್ನು ನಮ್ಮ ಸುದ್ದಿ ಸಂತೆಗೆ ಅವರು ಪ್ರತಿ ಬುಧವಾರ ‘ಪ್ರಾಣಿ ಪರಪಂಚ’ ಎಂಬ ಅಂಕಣವನ್ನು ಬರೆಯಲಿದ್ದಾರೆ. ಅವರಿಗೆ ನಮ್ಮ ತಂಡಕ್ಕೆ ಸ್ವಾಗತ

– ಸಂಪಾದಕರು

error: Content is protected !!